Kannada Quotes About Trust (ನಂಬಿಕೆ) – Meaningful & Emotional Lines

Kannada Quotes About Trust (ನಂಬಿಕೆ) – Meaningful & Emotional Lines

Trust is one of the most important parts of any relationship. In Kannada, “ನಂಬಿಕೆ” is not just a word — it is a feeling. A feeling of safety, honesty, and connection. When trust is strong, relationships grow. But when trust breaks, it leaves a deep impact on the heart. Many people search for Kannada quotes about trust to express their feelings — whether it is love, friendship, or life.

In this post, you will find simple, emotional, and meaningful trust quotes in Kannada that you can use for WhatsApp status, Instagram captions, or sharing with someone special. You can download these trust quotes images for free and use on your instagram. Also, share these Kannada trust quotes as status or captions

Also Check – Beautiful and Meaningful Kannada Quotes About Love

Kannada Quotes About Trust (ನಂಬಿಕೆ) With Free Image Download

ನಂಬಿಕೆ ಅಂದರೆ ಕಣ್ಣು ಮುಚ್ಚಿ ನಂಬೋದು ಅಲ್ಲ, ಮನಸ್ಸು ತೆರೆದು ನಂಬೋದು

Kannada quotes about trust with deep meaning (ನಂಬಿಕೆ ಉಕ್ತಿಗಳು)

ನಂಬಿಕೆ ಇಟ್ಟವರೇ ಹೆಚ್ಚು ನೋವನ್ನು ಕೊಡುತ್ತಾರೆ, ಏಕೆಂದರೆ ನಾವು ಅವರಿಗೆ ನಮ್ಮ ಮನಸ್ಸನ್ನು ಕೊಟ್ಟಿರುತ್ತೇವೆ.

Emotional trust quotes in Kannada for WhatsApp status

“ನಂಬಿಕೆ ಇಲ್ಲದ ಸಂಬಂಧ ಉಸಿರಿಲ್ಲದ ದೇಹವಿದ್ದಂತೆ”

Simple Kannada quote about trust and relationships

“ಒಮ್ಮೆ ಒಡೆದ ನಂಬಿಕೆ ಮತ್ತೆ ಇಂದಿಗೂ ಮೊದಲಿನಂತಾಗೋದಿಲ್ಲ. ಅದು ಒಡೆದ ಗಾಜಿನಂತೆ.”

Meaningful Kannada trust quote about broken trust

“ನಂಬಿಕೆ ಇದ್ದಾರೆ ದೂರವು ಹತ್ತಿರವಾಗುತ್ತದೆ. ಇಲ್ಲದಿದ್ದರೆ ಹತ್ತಿರದವರು ಕೂಡ ದೂರವಾಗುತ್ತಾರೆ.”

Short Kannada trust quote for Instagram caption

“ಯಾರನ್ನಾದರೂ ನಂಬುವುದು ಸುಲಭ. ಆದರೆ ಆ ನಂಬಿಕೆಯನ್ನು ಉಳಿಸಿಕ್ಕೋಳೋದು ತುಂಬಾ ಕಷ್ಟ.”

Kannada quote about trust and honesty in life

“ಆಳವಾಗಿ ನಂಬುವ ಹೃದಯವೇ, ಆಳವಾದ ನೋವನ್ನು ಅನುಭವಿಸುತ್ತದೆ.”

Deep Kannada quote about trust and betrayal

“ನಂಬಿಕೆ ಕಟ್ಟಲು ವರ್ಷಗಳು ಬೇಕು. ಒಡೆಯಲು ಕ್ಷಣಗಳು ಬೇಕು. ಮತ್ತೆ ಕಟ್ಟಲು ಇಡೀ ಜೀವನವೇ ಬೇಕಾಗಬಹುದು.”

Kannada trust quote image for sharing (ನಂಬಿಕೆ ಕುರಿತು ಉಕ್ತಿಗಳು)

“ಒಡೆದ ನಂಬಿಕೆಯನ್ನು ಮತ್ತೆ ಕಟ್ಟುವುದು ಒಡೆದ ಗಾಜನ್ನು ಜೋಡಿಸಿದಂತೆ. ಸೇರಿಸಿದರು ಗುರುತುಗಳು ಉಳಿಯುತ್ತವೆ.”

Heart touching Kannada quote about trust and love

“ಪ್ರೀತಿ ಇದ್ದರೂ ನಂಬಿಕೆ ಇಲ್ಲದಿದ್ದರೆ, ಆ ಸಂಬಂಧದಲ್ಲಿ ಯಾವಾಗಲು ಅಪೂರ್ಣತೆ ಇರುತ್ತದೆ.”

Kannada quote on trust in relationships and friendship

“ನಂಬಿಕೆ ಕಳೆದುಕೊಂಡ ಹೃದಯ ಮತ್ತೆ ಯಾರನ್ನೂ ಸುಲಭವಾಗಿ ನಂಬೋದಿಲ್ಲ.”

Emotional Kannada trust quote about feelings and pain

“ನಂಬಿಕೆ ಕಾಪಾಡಿದ್ರೆ ಸಂಬಂಧ ಉಳಿಯುತ್ತದೆ. ಇಲ್ಲವಾದರೆ ನೋವು ಮಾತ್ರ ಉಳಿಯುತ್ತದೆ.”

Kannada quote about losing trust and moving on

“ಒಬ್ಬರ ಮೇಲೆ ನಂಬಿಕೆ ಇಟ್ಟಾಗ ನಾವು ನಮ್ಮನ್ನೇ ಅವರಲ್ಲಿ ಇಡುತ್ತೇವೆ.”

Beautiful Kannada quote about trust and life lessons

“ನಂಬಿಕೆ ಕಳೆದುಕೊಂಡ ಮೇಲೆ ಬೆಟ್ಟದೆತ್ತರದ ಪ್ರೀತಿಗೂ ಅರ್ಥವಿರೋದಿಲ್ಲ.”

Kannada trust quote for status and social media

“ನಂಬಿಕೆ ಇದ್ದಾರೆ ಮಾತು ಬೇಕಿಲ್ಲ. ಆದರೆ ಅದು ಇಲ್ಲದಿದ್ದರೆ, ಸಾವಿರ ಮಾತುಗಳು ಸಹ ವ್ಯರ್ಥ.”

Powerful Kannada quote about trust and human nature

Trust is simple, but powerful. These Kannada trust quotes are a reminder of how important “ನಂಬಿಕೆ” is in every relationship. Save your favourites and share them with someone who truly matters.

👉 Which quote did you like the most? Tell us in the comments.

Related Posts:

Do you hate fake people? Then read these Fake People Quotes and captions.

Broken heart? Then read these broken heart quotes/shayari in hindi

Leave a Reply

Your email address will not be published. Required fields are marked *